ವಿಷಯಕ್ಕೆ ಹೋಗು
blow
- ಪೆಟ್ಟು,ಏಟು,ಎಟ್ಟು,ಪೊಡೆತ,ಹೊಡೆತ,ಬೆಸೆ,ಪೊಯಲ್,ಪುಯಲ್,ಪುಯ್ಯಲ್,ಪೊಯ್ಲು,ಹುಯಲು,ಹುಯ್ಯಲ್,ಹುಯ್ಯಲು,ಹುಯ್ಲು,ಹೊಯಲು,ಹೊಲಿ,ಹೂಯಲು,ಹೊಯ್ಯಲು,ಹೊಯ್ಲು,ಪೊಯಿಲ್,ಪುಯಿಲ್,ಪೊಯಿಲು,ಹುಯಿಲು,ಹೊಯಿಲ್,ಹೊಯಿಲು,ಹೊಡೆಗುಳು,ಹೊಡೆಪ,ಹೊಡೆಹು,ಬಡಿತ,ಜಡಿತ
- ತೀಟ
- ಆಘಾತ,ವಿಪತ್ತು
- ಊದುವುದು
- ಸೀಟುವುದು
blow
- ತೀಡು,ಬೀಸು,ಉರುಬು,ಊದು (ಮಾ) ಪೊಯ್ಸು,ಹುಯ್ಸು,ಹೊಯ್ಸು,ಪೊಯಿಸು,ಪೊಯ್ಯಿಸು,ಹುಯಿಸು,ಹೊಯಿಸು
- (ಗಾಳಿಯಿಂದ)ಸಾಗಿಸು,ಬೀಳಿಸು, (ತೀವ್ರವಾದ ವಿದ್ಯುತ್ ಪ್ರವಾಹದಿಂದ)ಕರಗಿಹೋಗು,ಸುಟ್ಟುಹೋಗು
- ಗುದ್ದು, ಊದಿಸು, ಉರ್ಗು