fix
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]fix
ಕ್ರಿಯಾಪದ
[ಸಂಪಾದಿಸಿ]fix
- ಹೊಂದಿಸು,ಬಿಸು,ಬೆಸು,ಬೆಸೆ,ಹೊಂದಿಕೊಳ್ಳುವಂತೆ ಮಾಡು,ಜೋಡಿಸು,ಅಂಟಿಸು,ಸಿಕ್ಕಿಸು,ನಾಟು,ಬಾಯಿಗೂಡಿಸು
- ಸರಿಮಾಡು,ದುರಸ್ತು ಮಾಡು,ರಿಪೇರಿ ಮಾಡು
- ಗೊತ್ತುಮಾಡು,ನಿಶ್ಚಯಿಸು,ನಿಗದಿಮಾಡು
- ಸ್ಥಿರಪಡಿಸು,ಭದ್ರಪಡಿಸು,ನೆಲೆಗೊಳಿಸು
- ಸ್ಥಿರೀಕರಿಸು,ನೆನಪಿಟ್ಟುಕೊಳ್ಳು
- ನೆಡು,ನಿಶ್ಚಲವಾಗಿ ನಿಲ್ಲಿಸು,ತಯಾರಿಸು,ಒದಗಿಸು,ಅಣಿಗೊಳಿಸು
- ತಕ್ಕಶಾಸ್ತಿ ಮಾಡು,ಮುಯ್ಯಿ ತೀರಿಸು,ಸೇಡು ತೀರಿಸಿಕೊ
- ಬಾಯಿ ಮುಚ್ಚಿಸು,ಸ್ಥಾಯಿಗೊಳಿಸು,ಗಾಢವಾಗಿಸು