pass
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]pass
- ತೇರ್ಗಡೆ,ಪಾಸಾಗುವುದು
- ಅಪ್ಪಣೆ ಚೀಟಿ,ಅನುಜ್ಞಾ ಪತ್ರ
- (ಆಟದಲ್ಲಿ)ಚೆಂಡಿನ ವರ್ಗಾವಣೆ
- ಕಣಿವೆ
- (ಮಸೂದೆಯ)ಅಂಗೀಕಾರ,ಮಂಜೂರಾತಿ
ಕ್ರಿಯಾಪದ
[ಸಂಪಾದಿಸಿ]pass
- ಮುಂದೆ ಹೋಗು,ಸಾಗು,ದಾಟಿ ನಡೆ
- ಆಡಿಸು,ಚಲಿಸು
- ತೆಗೆದುಕೊಡು,ಮುಂದಕ್ಕೆ ಕಳುಹಿಸು
- (ಆಟದಲ್ಲಿ ಚೆಂಡನ್ನು)ಹೊಡೆದು ಸಾಗಿಸು
- ಕಾಲಕಳೆ
- (ಮಸೂದೆಯನ್ನು)ಅಂಗೀಕರಿಸು
- ಉತ್ತೀರ್ಣನಾಗು,ತೇರ್ಗಡೆಯಾಗು
- ಮೀರು,ಅತೀತವಾಗಿರು
- ವರ್ಗಾಯಿಸು,ಸಾಗಿಸು