cross
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]cross
- ಕಲಸುತಳಿ
- (ಕತ್ತರಿ)ಆಕಾರ ಯಾಗುರುತು
- ಶಿಲುಬೆ,ಕ್ರೈಸ್ತ ಮತದ ಸಂಕೇತ
- (ಉತ್ತಮ ಸೇವೆಗಾಗಿ ಸೈನ್ಯದಲ್ಲಿ ಕೊಡುವ)ಶಿಲುಬೆ ಆಕಾರದ ಪ್ರಶಸ್ತಿ
- ದುಃಖ,ಸಂಕಟ,ಕ್ಲೇಶ
- ರಸ್ತೆ ಸಂಧಿಸುವ ಸ್ಥಳ
- ಭಿನ್ನ ತಳಿಗಳಿಂದ ಹುಟ್ಟಿದ ಸಂತತಿ
- ತಳಿಗಳ ಬೆರಕೆ,ತಳಿಗಳ ಮಿಶ್ರಣ
ಕ್ರಿಯಾಪದ
[ಸಂಪಾದಿಸಿ]cross
- ಪಾಯು,ಹಾಯು,ಪಾಯ್,ಹಾಯ್,ಪಾಯಿದ,ಪಾಯ್ದ,ಹಾದ,ಹಾಯ್ದ,ಪಾಯಿದು,ಪಾಯ್ದು,ಹಾದು,ಹಾಯಿದು,ಕಡೆ,ದಾಟು,ಕಡೆಹಾಯಿಸು,ಕಡೆಹಾಸು,ದಾಟಿಸು
- ಹಾದುಹೋಗು
- ವಿರೋಧಿಸು,ಅಡ್ಡಿಪಡಿಸು
- ಅಡ್ಡಗೆರೆ ಎಳೆದು ಯಾವುದನ್ನಾದರೂ ರದ್ದುಮಾಡು,ಹೊಡೆದು ಹಾಕು
- (ದೇಹದ ಮೇಲೆ)ಬೆರಳಿನಿಂದ ಶಿಲುಬೆ ಆಕಾರವನ್ನೆಳೆದುಕೊಳ್ಳು
- ಮಿಶ್ರ ತಳಿಗಳಿಂದ ಸಂತತಿ ಉಂಟುಮಾಡು
- ಕಾಲು ಮೇಲೆ ಕಾಲು ಹಾಕು
- ಅಡ್ಡಬರು,ಭಂಗತರು,ಭಗ್ನಗೊಳಿಸು
- (ಬ್ಯಾಂಕಿನ ಚೆಕ್ ಮೇಲೆ)ಮೇಲಿನ ಎಡಮೂಲೆಯಲ್ಲಿ ಎರಡು ಗೆರೆಗಳನ್ನೆಳೆ
ಗುಣಪದ
[ಸಂಪಾದಿಸಿ]cross